proximity fuse
ನಾಮವಾಚಕ

ಸಾಮೀಪ್ಯ ಜಾವುಗೆ; ನಿಕಟತೆ ಬತ್ತಿ; ಕ್ಷಿಪಣಿಯು ಗುರಿಯ ಸಮೀಪ ತಲುಪಿದಾಗ ಕ್ಷಿಪಣಿಯ ಮೂತಿಯಿಂದ ಹೊರಟ ರೇಡಿಯೋ ಅಲೆಗಳ ಪ್ರತಿಫಲನದಿಂದ ಪ್ರೇರಿತವಾಗಿ ಕ್ಷಿಪಣಿಯನ್ನು ಸಿಡಿಸುವ ಇಲೆಕ್ಟ್ರಾನಿಕ್‍ ಜಾವುಗೆ (ಬತ್ತಿ).